ಸಾಮಾಗ್ರಿಗಳು
ಚನ್ನಾ/ ಕಾಬುಲ್ ಕಡ್ಲೆ
ಈರುಳ್ಳಿ
ಟೊಮ್ಯಾಟೊ
ಶುಂಠಿ
ಬೆಳ್ಳುಳ್ಳಿ
ಚಕ್ಕೆ
ಲವಂಗ
ಖಾರದಪುಡಿ
ಸಾಂಬಾರ್ ಪುಡಿ
ಚನ್ನಾ ಮಸಾಲಾ ಪುಡಿ
ಗೋಡಂಬಿ
ಮಾಡುವ ವಿಧಾನ
ಮೊದಲು ಮಿಕ್ಸಿಗೆ ಈರುಳ್ಳಿ ಟೊಮ್ಯಾಟೊ ಶುಂಠಿ ಬೆಳ್ಳುಳ್ಳಿ ಚಕ್ಕೆ ಲವಂಗ ಖಾರದಪುಡಿ ಸಾಂಬಾರ್ ಗೋಡಂಬಿ ಪುಡಿ ಹಾಕಿ ರುಬ್ಬಿಕೊಳ್ಳಿ.
ನಂತರ ಕುಕ್ಕರ್ಗೆ ಎಣ್ಣೆ, ಕಸೂರಿ ಮೇಥಿ ಹಾಕಿ, ಮಿಕ್ಸಿಯ ಮಸಾಲೆ ಹಾಕಿ ಹಸಿ ವಾಸನೆ ಹೋಗುವವರೆಗೂ ಬಾಡಿಸಿ
ಆನಂತರ ಇದಕ್ಕೆ ಕಾಳುಗಳು, ಚನ್ನಾ ಮಸಾಲಾ ಪುಡಿ, ಉಪ್ಪು ಹಾಕಿ ಮಿಕ್ಸ್ ಮಾಡಿ
ನಂತರ ನೀರು ಹಾಕಿ ಎರಡು ವಿಶಲ್ ಕುಕ್ಕರ್ ಕೂಗಿಸಿದ್ರೆ ಚನ್ನಾ ಮಸಾಲಾ ರೆಡಿ
ಮಧ್ಯಾಹ್ನದ ಊಟಕ್ಕೆ ಸಿಂಪಲ್ ಆಗಿರುವ ಚನ್ನಾ ಮಸಾಲಾ ಟ್ರೈ ಮಾಡಿ, ರೆಸಿಪಿ ಇಲ್ಲಿದೆ
0
ಮಲಾಯ್ ಚನ್ನಾ ಮಸಾಲಾ



