HAIR CARE | ತಿಂಗಳಿಗೆರೆಡು ಬಾರಿ ತಲೆ ಕೂದಲಿಗೆ ಮೆಹೆಂದಿ ಹಚ್ಚಿನೋಡಿ.. ಇಷ್ಟು ಬದಲಾವಣೆ ಗ್ಯಾರೆಂಟಿ!

ಸಾಕಷ್ಟು ಜನರಿಗೆ ಕೂದಲಿಗೆ ಮೆಹೆಂದಿ ಹಾಕುವ ಅಭ್ಯಾಸ ಈಗಾಗಲೇ ಇದೆ, ನೀವು ಎಂದೂ ಕೂದಲಿಗೆ ಮೆಹೆಂದಿ ಹಾಕಿಲ್ಲ ಎಂದರೆ ಇಂದೇ ಟ್ರೈ ಮಾಡಿ, ಇದರಿಂದ ಕೂದಲಿಗೆ ಸಾಕಷ್ಟು ಲಾಭ ಇದೆ..

ಹಚ್ಚೋದು ಹೇಗೆ?
ಹಿಂದಿನ ದಿನವೇ ಮೆಹೆಂದಿ ಪುಡಿ ಅಥವಾ ಸೊಪ್ಪು ತೆಗೆದುಕೊಳ್ಳಿ, ಮೆಹೆಂದಿ ಪುಡಿಯಾದರೆ ಅದಕ್ಕೆ ಮೊಟ್ಟೆ, ಮೊಸರು ಹಾಕಿ ಕಬ್ಬಿಣದ ಬಾಣಲೆಯಲ್ಲಿ ಕಲಸಿ ಇಡಿ. ಕೂದಲು ಶೈನಿಂಗ್ ಜೊತೆಗೆ ಬಣ್ಣವೂ ಬರಬೇಕೆಂದರೆ ಬೀಟ್ರೂಟ್ ಜ್ಯೂಸ್, ಟೀ ಡಿಕಾಕ್ಷನ್ ಹಾಗೂ ಕಾಫಿ ಪುಡಿ ಬಳಸಬಹುದು.

ಮೆಹೆಂದಿ ಬಳಸಿದರೆ ಇಷ್ಟೆಲ್ಲಾ ಲಾಭ?

  • ಉದ್ದ ಕೂದಲು ನಿಮ್ಮದಾಗುತ್ತದೆ
  • ಕೂದಲು ಉದುರುವಿಕೆ ಕಡಿಮೆಯಾಗುತ್ತದೆ
  • ಕೂದಲಿಗೆ ಡೀಪ್ ಕಂಡೀಷನಿಂಗ್ ಆಗುತ್ತದೆ
  • ಕೆರೆತ ಕಡಿಮೆ ಆಗುತ್ತದೆ
  • ನೈಸರ್ಗಿಕವಾದ ಹೇರ್ ಕಲರ್ ಇದಾಗಿದೆ
  • ಸ್ಪಿಲ್ಟ್ ಎಂಡ್‌ಗಳನ್ನು ರಿಪೇರಿ ಮಾಡುತ್ತದೆ
  • ಕೂದಲು ಬೇಗೆ ಬಿಳಿಯಾಗುವುದನ್ನು ತಪ್ಪಿಸುತ್ತದೆ
  • ಹೊಟ್ಟು ನಿವಾರಣೆಯಾಗುತ್ತದೆ
  • ಡ್ರೈ ಕೂದಲ ಸಮಸ್ಯೆ ಹೋಗುತ್ತದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!