ಸಾಮಾಗ್ರಿಗಳು
ಶೇಂಗಾ
ಬೆಳ್ಳುಳ್ಳಿ ಶುಂಠಿ
ಹಸಿಮೆಣಸು, ಕೊತ್ತಂಬರಿ ಸೊಪ್ಪು
ಜೀರಿಗೆ
ಉಪ್ಪು
ಅರಿಶಿಣ
ಎಣ್ಣೆ
ಹಿಂಗ್
ಮಾಡುವ ವಿಧಾನ
ಮೊದಲು ಬಾಣಲೆಗೆ ಶೇಂಗಾ ಹಾಕಿ ಹುರಿದುಕೊಳ್ಳಿ
ತಣ್ಣಗಾದ ನಂತರ ಮಿಕ್ಸಿಗೆ ಹಾಕಿ, ಇದಕ್ಕೆ ಶುಂಠಿ ಬೆಳ್ಳುಳ್ಳಿ, ಉಪ್ಪು, ಜೀರಿಗೆ, ಹಸಿಮೆಣಸು ಹಾಗೂ ಕೊತ್ತಂಬರಿ ಹಾಕಿ ರುಬ್ಬಿ
ನಂತರ ಬಾಣಲೆಗೆ ಎಣ್ಣೆ ಸಾಸಿವೆ ಕರಿಬೇವು, ಹಿಂಗ್, ಅರಿಶಿಣ ಹಾಕಿ ಈ ಮಸಾಲಾ ಪೇಸ್ಟ್ ಹಾಕಿ
ನಂತರ ಮಜ್ಜಿಗೆ ಹಾಕಿದ್ರೆ ಸಾರು ರೆಡಿ