ಹೇಗೆ ಮಾಡೋದು?
ಮೊದಲು ಚಿಕನ್‌ಗೆ ಉಪ್ಪು, ಅರಿಶಿಣ, ಖಾರದಪುಡಿ, ಗರಂ ಮಸಾಲಾ, ಸಾಂಬಾರ್ ಪುಡಿ, ಮೊಸರು, ನಿಂಬೆಹುಳಿ ಹಾಕಿ ಮಿಕ್ಸ್ ಮಾಡಿ
ನಂತರ ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಗೂ ಕರಿಬೇವು ಹಾಕಿ ಕಲಸಿ, ನಂತರ ಕಾರ್ನ್‌ಫ್ಲೋರ್ ಹಾಕಿ ಮಿಕ್ಸ್ ಮಾಡಿ
ಇದನ್ನು ಕಾದ ಎಣ್ಣೆ ಹಾಕಿ ಕರಿಯಿರಿ, ನಂತರ ಮತ್ತೊಂದು ಬಾಣಲೆಗೆ ಎಣ್ಣೆ ಶುಂಠಿ ಬೆಳ್ಳುಳ್ಳಿ ಕರಿಬೇವು ಹಾಗೂ ಹಸಿಮೆಣಸು ಹಾಕಿ, ಅದಕ್ಕೆ ಈ ಚಿಕನ್ ಹಾಕಿ ಮಿಕ್ಸ್ ಮಾಡಿದ್ರೆ 65ರೆಡಿ