ಸಾಮಾಗ್ರಿಗಳು
ಆಲೂಗಡ್ಡೆ
ಅಕ್ಕಿಹಿಟ್ಟು
ಕಾರ್ನ್‌ಫ್ಲೋರ್
ಉಪ್ಪು
ಖಾರದಪುಡಿ
ಆರಿಗ್ಯಾನೊ
ಎಣ್ಣೆ
ಮಾಡುವ ವಿಧಾನ
ಮೊದಲು ಆಲೂಗಡ್ಡೆ ಬೇಯಿಸಿ
ನಂತರ ಇದನ್ನು ಸ್ಮ್ಯಾಶ್ ಮಾಡಿ
ಇದಕ್ಕೆ ಉಪ್ಪು, ಖಾರದಪುಡಿ, ಸ್ವಲ್ಪ ಅಕ್ಕಿಹಿಟ್ಟು, ಕಾರ್ನ್‌ಫ್ಲೋರ್ ಹಾಕಿ
ನಂತರ ಸಣ್ಣ ಸಣ್ಣ ತುಂಡು ಮಾಡಿ
ನಂತರ ಕಾದ ಎಣ್ಣೆಗೆ ಇದನ್ನು ಹಾಕಿ, ಮೇಲೆ ಆರಿಗ್ಯಾನೊ ಹಾಕಿ ಬಿಸಿ ಬಿಸಿ ತಿಂದುಬಿಡಿ..