ಸಾಮಾಗ್ರಿಗಳು
ಒಣಮೆಣಸಿನ ಕಾಯಿ ಎರಡು
ಹಸಿಮೆಣಸಿನ ಕಾಯಿ ಎರಡು
ಒಂದು ಹಿಡಿ ಕಡ್ಲೆ
ಒಂದು ಹಿಡಿ ಶೇಂಗಾ
ಎರಡು ಎಸಳು ಬೆಳ್ಳುಳ್ಳಿ
ಒಂದು ಇಂಚು ಶುಂಠಿ
ಮಾತ್ರೆ ಗಾತ್ರದಷ್ಟು ಹುಣಸೆಹಣ್ಣು
ಉಪ್ಪು
ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ
ಮೊದಲು ಬಾಣಲೆಗೆ ಶೇಂಗಾ ಒಣಮೆಣಸು ಹಾಗೂ ಹಸಿಮೆಣಸು ಹಾಕಿ ಬಾಡಿಸಿಕೊಳ್ಳಿ
ನಂತರ ತಣ್ಣಗಾದ ಮೇಲೆ ಕಾಯಿ, ಶೇಂಗಾ, ಒಣಮೆಣಸು, ಹಸಿಮೆಣಸು, ಕಡ್ಲೆ, ಉಪ್ಪು, ಕೊತ್ತಂಬರಿ, ಶುಂಠಿ ಬೆಳ್ಳುಳ್ಳಿ ಹುಣಸೆಹುಳಿ ಹಾಗೂ ನೀರು ಹಾಕಿ ಮಿಕ್ಸಿ ಮಾಡಿ