ಸಾಮಾಗ್ರಿಗಳು
ಬೆಳ್ಳುಳ್ಳಿ
ಬೆಣ್ಣೆ
ಆರಿಗ್ಯಾನೊ
ಚಿಲ್ಲಿಫ್ಲೇಕ್ಸ್
ಬ್ರೆಡ್
ಮಾಡುವ ವಿಧಾನ
ಮೊದಲು ಬಿಸಿ ಎಣ್ಣೆಗೆ ಬೆಳ್ಳುಳ್ಳಿ ಹಾಕಿ ಕರಿದುಕೊಳ್ಳಿ
ನಂತರ ಬೆಣ್ಣೆಗೆ ಅದನ್ನು ಹಾಕಿ, ಜೊತೆಗೆ ಆರಿಗ್ಯಾನೊ, ಚಿಲ್ಲಿಫ್ಲೇಕ್ಸ್ ಹಾಕಿ
ನಂತರ ಅದನ್ನು ಮಿಕ್ಸ್ ಮಾಡಿ ಬ್ರೆಡ್ ಮೇಲೆ ಹಚ್ಚಿ ಟೋಸ್ಟ್ ಮಾಡಿದ್ರೆ ಗಾರ್ಲಿಕ್ ಬ್ರೆಡ್ ರೆಡಿ