ಸಾಮಾಗ್ರಿಗಳು
ಬೆಳ್ಳುಳಿ
ಗೋಧಿ ಹಿಟ್ಟು
ಉಪ್ಪು
ಖಾರದಪುಡಿ
ಓಂಕಾಳು
ಗರಂ ಮಸಾಲಾ
ಮಾಡುವ ವಿಧಾನ
ಮೊದಲು ಚಪಾತಿ ಅರ್ಧ ಲಟ್ಟಿಸಿಕೊಳ್ಳಿ
ನಂತರ ಅದಕ್ಕೆ ಬೆಳ್ಳುಳ್ಳಿ ತುಂಡು, ಉಪ್ಪು, ಖಾರದಪುಡಿ, ಗರಂ ಮಸಾಲಾ ಹಾಗೂ ಓಂ ಕಾಳು ಹಾಕಿ
ನಂತರ ಅದನ್ನು ರೋಲ್ ಮಾಡಿಕೊಂಡು ಮತ್ತೊಮ್ಮೆ ಲಟ್ಟಿಸಿ
ತುಪ್ಪ ಹಾಕಿಕೊಂಡು ಬೇಯಿಸಿ ತಿಂದ್ರೆ ಚಪಾತಿ ರೆಡಿ
- Advertisement -

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ