FOOD | ಇಂದೇ ಟ್ರೈ ಮಾಡಿ ನೋಡಿ ಮಂಡಕ್ಕಿ ಉಸುಲಿ.. ಇಲ್ಲಿದೆ ರೆಸಿಪಿ.‌.

ಸಾಮಾಗ್ರಿಗಳು
ಎಣ್ಣೆ
ಸಾಸಿವೆ
ಜೀರಿಗೆ
ಈರುಳ್ಳಿ
ಹಸಿಮೆಣಸು
ಉಪ್ಪು
ಅರಿಶಿಣ
ಮಂಡಕ್ಕೆ
ಕಡ್ಲೆಪುಡಿ

  • ಮೊದಲು ಬಾಣಲೆಗೆ ಎಣ್ಣೆ,‌ಸಾಸಿವೆ, ಜೀರಿಗೆ, ಈರುಳ್ಳಿ‌ ಹಸಿಮೆಣಸು‌ ಹಾಕಿ ಬಾಡಿಸಿ
  • ನಂತರ ಇದಕ್ಕೆ ಉಪ್ಪು ಹಾಗೂ ಅರಿಶಿಣ ಪುಡಿ ಹಾಕಿ ತೋಯಿಸಿದ ಮಂಡಕ್ಕಿ ಹಾಕಿ
  • ನಂತರ ಕಡ್ಲೆಪುಡಿ ಹಾಕಿ‌ ಮಿಕ್ಸ್ ಮಾಡಿದ್ರೆ ಮಂಡಕ್ಕಿ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!