ಸಾಮಾಗ್ರಿಗಳು
ಸೌತೆಕಾಯಿ
ಅಕ್ಕಿ
ಕಾಯಿ
ಉಪ್ಪು
ಮಾಡುವ ವಿಧಾನ
ಅಕ್ಕಿಯನ್ನು ನಾಲ್ಕು ಗಂಟೆಗಳ ಕಾಲ ಅಥವಾ ಇಡೀ ರಾತ್ರಿ ನೀರಿನಲ್ಲಿ ನೆನೆಸಿ ಇಡಿ
ನಂತರ ಅದಕ್ಕೆ ಅರ್ಧ ಹೋಳಿನಷ್ಟು ತೆಂಗಿನತುರಿ, ಒಂದು ಸೌತೆಕಾಯಿ ಹಾಗೂ ಉಪ್ಪು ಹಾಕಿ ನುಣ್ಣಗೆ ರುಬ್ಬಿ
ನಂತರ ಕನ್ಸಿಸ್ಟೆನ್ಸಿಗೆ ನೀರು ಹಾಕಿ ಕಾದ ಹೆಂಚಿನ ಮೇಲೆ ಹಾಕಿದ್ರೆ ದೋಸೆ ರೆಡಿ
- Advertisement -
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ