ಕಡ್ಲೆಬೇಳೆ
ಶೇಂಗಾ
ಟೊಮ್ಯಾಟೊ
ಈರುಳ್ಳಿ
ಬೆಳ್ಳುಳ್ಳಿ
ಜೀರಿಗೆ
ಒಣಮೆಣಸು
ಮಾಡುವ ವಿಧಾನ
ಮೊದಲು ಶೇಂಗಾ ಹಾಗೂ ಕಡ್ಲೆಬೇಳೆ ಹುರಿದುಕೊಳ್ಳಿ
ನಂತರ ಟೊಮ್ಯಾಟೊ ಈರುಳ್ಳಿ ಹುರಿದುಕೊಳ್ಳಿ
ನಂತರ ಇದಕ್ಕೆ ಒಣಮೆಣಸು, ಬೆಳ್ಳುಳ್ಳಿ, ಜೀರಿಗೆ ನೀರು ಹಾಕಿ ರುಬ್ಬಿದರೆ ಚಟ್ನಿ ರೆಡಿ
ಕಡ್ಲೆಬೇಳೆ
ಶೇಂಗಾ
ಟೊಮ್ಯಾಟೊ
ಈರುಳ್ಳಿ
ಬೆಳ್ಳುಳ್ಳಿ
ಜೀರಿಗೆ
ಒಣಮೆಣಸು
ಮಾಡುವ ವಿಧಾನ
ಮೊದಲು ಶೇಂಗಾ ಹಾಗೂ ಕಡ್ಲೆಬೇಳೆ ಹುರಿದುಕೊಳ್ಳಿ
ನಂತರ ಟೊಮ್ಯಾಟೊ ಈರುಳ್ಳಿ ಹುರಿದುಕೊಳ್ಳಿ
ನಂತರ ಇದಕ್ಕೆ ಒಣಮೆಣಸು, ಬೆಳ್ಳುಳ್ಳಿ, ಜೀರಿಗೆ ನೀರು ಹಾಕಿ ರುಬ್ಬಿದರೆ ಚಟ್ನಿ ರೆಡಿ
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ