ಸಾಮಾಗ್ರಿಗಳು
ಎಣ್ಣೆ
ಜೀರಿಗೆ
ಬೆಳ್ಳುಳ್ಳಿ
ಕರಿಬೇವು
ಟೊಮ್ಯಾಟೊ
ಖಾರದಪುಡಿ
ರಸಂ ಪೌಡರ್
ಹುಣಸೆಹುಳಿ
ಬೆಲ್ಲ
ಮಾಡುವ ವಿಧಾನ

ಮೊದಲು ಟೊಮ್ಯಾಟೊ ಚಿಕ್ಕದಾಗಿ ಕಟ್ ಮಾಡ್ಕೊಳಿ. ಒಗರಣೆಗೆ ಎಣ್ಣೆ, ಸಾಸಿವೆ, ಜೀರಿಗೆ, ಜಜ್ಜಿದ ಬೆಳ್ಳುಳ್ಳಿ ಹಾಗೂ ಕರಿಬೇವು ಹಾಕಿ
ಆನಂತರ ಟೊಮ್ಯಾಟೊ ಹಾಕಿ, ಉಪ್ಪು, ಅರಿಶಿಣ ಹಾಕಿ ಬಾಡಿಸಿ
ನಂತರ ಇದಕ್ಕೆ ಖಾರದಪುಡಿ, ರಸಂ ಪುಡಿ ಹಾಗೂ ಸ್ವಲ್ಪ ಜೀರಿಗೆ ಪುಡಿ, ಪೆಪ್ಪರ್ ಹಾಕಿ
ನಂತರ ಕೊತ್ತಂಬರಿ ಸೊಪ್ಪು ಹಾಕಿ, ನೀರು ಹಾಕಿ ಕುದಿಸಿದರೆ ರಸಂ ರೆಡಿ



