NON VEG | ಬಾರ್ಬೆಕ್ಯೂ ಸ್ಟೈಲ್ ಚಿಕನ್ ಲೆಗ್ ಹೀಗೆ ಮಾಡಿ ನೋಡಿ, ಒಳ್ಳೆ ರುಚಿ..

ಸಾಮಾಗ್ರಿಗಳು
ಉಪ್ಪು
ಖಾರದಪುಡಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಅರಿಶಿಣ
ಗರಂ ಮಸಾಲಾ
ಶೆಸ್ವಾನ್ ಮಸಾಲಾ
ಪೆರಿ ಪೆರಿ ಪೌಡರ್ ಅಥವಾ ಪೇಸ್ಟ್
ಮೊಸರು

ಮಾಡುವ ವಿಧಾನ

ಮೊದಲು ಚಿಕನ್‌ನ್ನು ಚೆನ್ನಾಗಿ ತೊಳೆದು ಅರಿಶಿಣ ಹಾಕಿ ಇಡಿ.
ನಂತರ ಇನ್ನೊಂದು ಪಾತ್ರೆಗೆ ಮೊಸರು, ಉಪ್ಪು, ಖಾರದಪುಡಿ, ಸಾಂಬಾರ್ ಪುಡಿ, ಪೆರಿ ಪೆರಿ ಮಸಲಾ, ಗರಂ. ಮಸಾಲಾ, ಶೆಸ್ವಾನ್ ಮಸಾಲಾ, ಉಪ್ಪು ಹಾಕಿ ಮಿಕ್ಸ್ ಮಾಡಿ ಮ್ಯಾರಿನೇಟ್ ಮಾಡಿ ಇಡಿ.
ನಂತರ ಪ್ಯಾನ್‌ಗೆ ಎಣ್ಣೆ ಹಾಕಿ ಚಿಕನ್ ಸಣ್ಣ ಉರಿಯಲ್ಲಿ ಕಂಪ್ಲೀಟ್ ಆಗಿ ಬೇಯಿಸಿ ಬೆಣ್ಣೆ ಹಾಕಿ ಬಿಸಿ ಬಿಸಿ ತಿನ್ನಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!