August 29, 2026
Saturday, August 29, 2026
spot_img

ಚಿಂತೆ ಬಿಡಿ, ತಿಂಡಿ ಮಾಡಿ 73 | ರುಚಿರುಚಿಯಾದ ಸಬ್ಬಕ್ಕಿ ಉಪ್ಪಿಟ್ಟು ಮಾಡಿನೋಡಿ, ಈ ಪದಾರ್ಥ ಮಾತ್ರ ಮಿಸ್‌ ಮಾಡಲೇಬೇಡಿ

ಸಾಮಾಗ್ರಿಗಳು
ಸಬ್ಬಕ್ಕಿ
ಹಸಿಮೆಣಸಿನಕಾಯಿ
ಎಣ್ಣೆ
ಸಾಸಿವೆ
ಜೀರಿಗೆ
ಶೇಂಗಾ
ಕೊತ್ತಂಬರಿ ಸೊಪ್ಪು
ಆಲೂಗಡ್ಡೆ

ಮಾಡುವ ವಿಧಾನ


ಎಂಟು ಗಂಟೆಗಳ ಕಾಲ ಸಬ್ಬಕ್ಕಿಯನ್ನು ನೆನೆಸಿಡಿ. ಕೈಯಲ್ಲಿ ಒತ್ತಿದರೆ ಸಬ್ಬಕ್ಕಿ ಸಂಪೂರ್ಣ ಮೆತ್ತಗಾದಂತೆ ಇರಬೇಕು.
ಮೊದಲು ಬಾಣಲೆಗೆ ಶೇಂಗಾ ಹಾಕಿ ಹುರಿದುಕೊಳ್ಳಿ, ನಂತರ ತಣ್ಣಗಾಗಲು ಬಿಡಿ
ಆನಂತರ ಬಾಣಲೆಗೆ ಎಣ್ಣೆ, ಸಾಸಿವೆ, ಜೀರಿಗೆ, ಹಸಿಮೆಣಸು ಹಾಕಿ ಬಾಡಿಸಿ
ನಂತರ ಈರುಳ್ಳಿ, ಆಲೂಗಡ್ಡೆ ಹಾಕಿ ಬೇಯಿಸಿ
ಇದು ಬೆಂದ ನಂತರ ಸಬ್ಬಕ್ಕಿ ಹಾಗೂ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ
ನಂತರ ಶೇಂಗಾ ಪುಡಿ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ. ಸಬ್ಬಕ್ಕಿ ಟ್ರಾನ್ಸ್‌ಪರೆಂಟ್‌ ಆಯಿತು ಎಂದರೆ ತಿಂಡಿ ರೆಡಿ. ಇದೀಗ ಕೊತ್ತಂಬರಿ ಸೊಪ್ಪು ಹಾಕಿ ಬಿಸಿ ಬಿಸಿ ತಿಂಡಿ ತಿನ್ನಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !