ಸಾಮಾಗ್ರಿಗಳು
ಗೆಣಸು
ರಾಗಿಹಿಟ್ಟು
ಉಪ್ಪು
ಈರುಳ್ಳಿ
ಖಾರದಪುಡಿ
ಗರಂ ಮಸಾಲಾ
ಓಂ ಕಾಳು
ಬೆಣ್ಣೆ
ಮಾಡುವ ವಿಧಾನ
ಬೇಯಿಸಿದ ಗೆಣಸನ್ನು ರಾಗಿಹಿಟ್ಟಿಗೆ ಹಾಕಿ
ನಂತರ ಸಣ್ಣಗೆ ಕತ್ತರಿಸಿದ ಈರುಳ್ಳಿ, ಕೊತ್ತಂಬರಿ, ಓಂಕಾಳು ಹಾಕಿ
ಬೇಕಿದ್ದಲ್ಲಿ ಕ್ಯಾರೆಟ್ ತುರಿ ಹಾಕಿ, ಉಪ್ಪು, ಖಾರ, ಗರಂ ಮಸಾಲಾ ಹಾಕಿ ಮಿಕ್ಸ್ ಮಾಡಿ
ನಂತರ ಲಟ್ಟಿಸಿ ಎಣ್ಣೆ ಇಲ್ಲದೆ ಬೇಯಿಸಿ ಮೇಲೆ ಬೆಣ್ಣೆ ಹಾಕಿಕೊಂಡು ತಿನ್ನಿ