ಸಾಮಾಗ್ರಿಗಳು
ಬೆಂಡೆಕಾಯಿ
ಆಲೂಗಡ್ಡೆ
ಈರುಳ್ಳಿ
ಟೊಮ್ಯಾಟೊ
ಸಾಂಬಾರ್ ಪುಡಿ
ಖಾರದಪುಡಿ
ಮ್ಯಾಗಿ ಮಸಾಲಾ
ಕೊತ್ತಂಬರಿ
ಮಾಡುವ ವಿಧಾನ
ಮೊದಲು ಬೆಂಡೆಕಾಯಿಯನ್ನು ಹುರಿದುಕೊಳ್ಳಿ
ನಂತರ ಒಗ್ಗರಣೆಗೆ ಎಣ್ಣೆ ಸಾಸಿವೆ, ಜೀರಿಗೆ ಹಾಕಿ
ನಂತರ ಈರುಳ್ಳಿ ಟೊಮ್ಯಾಟೊ ಹಾಕಿ
ನಂತರ ಆಲೂಗಡ್ಡೆ ಹಾಕಿ ಬೇಯಿಸಿ
ನಂತರ ಉಪ್ಪು, ಖಾರದಪುಡಿ, ಸಾಂಬಾರ್ ಪುಡಿ ಹಾಕಿ
ಕಡೆಗೆ ಮ್ಯಾಗಿ ಮಸಾಲಾ ಹಾಕಿದ್ರೆ ಪಲ್ಯ ರೆಡಿ