ಮೊದಲು ಈರುಳ್ಳಿ, ಟೊಮ್ಯಾಟೊ, ಹಸಿಮೆಣಸು, ಶುಂಠಿ ಬೆಳ್ಳುಳ್ಳಿ ಪೇಸ್ಟ್‌ನ್ನು ಹಾಕಿ
ಇದರ ಮೇಲೆ ಮೊಟ್ಟೆ ಹಾಕಿ, ಉಪ್ಪು ಹಾಕಿ ಮಿಕ್ಸ್ ಮಾಡಿ
ನಂತರ ಪ್ಯಾನ್‌ಗೆ ಎಣ್ಣೆ ಹಾಕಿ ಮೊಟ್ಟೆ ಹಾಕಿ, ಮಧ್ಯ ಚೀಸ್ ಇಟ್ಟು ಮೇಲೆ ಇನ್ನೊಂದು ಸ್ವಲ್ಪ ಮೊಟ್ಟೆ ಹಾಕಿ
ಎರಡೂ ಕಡೆ ಸರಿಯಾಗಿ ಬೇಯಿಸಿದ್ರೆ ಚೀಸ್ ಆಮ್ಲೆಟ್ ರೆಡಿ