ಸಾಮಾಗ್ರಿಗಳು
ಸ್ವೀಟ್ಕಾರ್ನ್
ಈರುಳ್ಳಿ
ಟೊಮ್ಯಾಟೊ
ಚಿಲ್ಲಿ ಪೇಸ್ಟ್
ಗರಂ ಮಸಾಲಾ
ಸೇವ್
ಉಪ್ಪು
ಕೊತ್ತಂಬರಿ
ಮಾಡುವ ವಿಧಾನ
ಮೊದಲು ಸ್ವೀಟ್ಕಾರ್ನ್ ಬೇಯಿಸಿ ಇಟ್ಟುಕೊಳ್ಳಿ
ನಂತರ ಅದಕ್ಕೆ ಈರುಳ್ಳಿ, ಚಿಲ್ಲಿ ಪೇಸ್ಟ್, ಟೊಮ್ಯಾಟೊ, ಗರಂ ಮಸಾಲಾ, ಉಪ್ಪು ಹಾಗೂ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ
ನಂತರ ಮೇಲೆ ಸೇವ್ ಉದುರಿಸಿ ತಿಂದ್ರೆ ಚಾಟ್ ರೆಡಿ