ಸಾಮಾಗ್ರಿಗಳು
ಬೆಂಡೇಕಾಯಿ
ಕಡ್ಲೆಹಿಟ್ಟು
ಅಕ್ಕಿಹಿಟ್ಟು
ಸೋಡಾಪುಡಿ
ಖಾರದಪುಡಿ
ಉಪ್ಪು
ಓಂ ಕಾಳು
ಎಣ್ಣೆ
ಮಾಡುವ ವಿಧಾನ
ಮೊದಲು ಬೆಂಡೇಕಾಯಿಗೆ ಉಪ್ಪು ಹಾಗೂ ಖಾರದಪುಡಿ ಹಾಕಿ ಹುರಿದುಕೊಳ್ಳಿ
ನಂತರ ಇದಕ್ಕೆ ಕಡ್ಲೆಹಿಟ್ಟು ಹಾಗೂ ಅಕ್ಕಿಹಿಟ್ಟು, ಉಪ್ಪು ಖಾರದಪುಡಿ ಓಂ ಕಾಳು ಹಾಕಿ ನೀರು ಹಾಕಿ ಮಿಕ್ಸ್ ಮಾಡಿ
ನಂತರ ಕಾದ ಎಣ್ಣೆಗೆ ಹಾಕಿ ಕರಿದರೆ ಪಕೋಡಾ ರೆಡಿ