ಸಾಮಾಗ್ರಿಗಳು
ಉಪ್ಪು
ಖಾರದಪುಡಿ
ಅರಿಶಿಣ
ಶುಂಠಿ ಬೆಳ್ಳುಳ್ಳಿ
ಹುಣಸೆಹುಳಿ/ನಿಂಬೆಹುಳಿ
ಮೀನು
ಮಾಡುವ ವಿಧಾನ
ಮೊದಲು ಫಿಶ್ ಸರಿಯಾಗಿ ತೊಳೆದುಕೊಂಡು, ಅದಕ್ಕೆ ಉಪ್ಪು ಹಾಗೂ ಅರಿಶಿಣ ಪುಡಿ ಹಾಕಿ
ನಂತರ ಬೌಲ್‌ಗೆ ಖಾರದಪುಡಿ, ಹುಣಸೆಹುಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಗೂ ಫಿಶ್ ಹಾಕಿ ಮ್ಯಾರಿನೇಟ್ ಮಾಡಿ
ನಂತರ ತವಾಗೆ ಬೆಣ್ಣೆ ಹಾಕಿ ಎರಡೂ ಕಡೆ ಬೇಯಿಸಿದ್ರೆ ಫಿಶ್ ರೆಡಿ