ಸಾಮಾಗ್ರಿಗಳು
ಬೆಂಡೇಕಾಯಿ
ಹಸಿಮೆಣಸು
ಬೆಳ್ಳುಳ್ಳಿ
ಮಾಡುವ ವಿಧಾನ
ಮೊದಲು ತವಾಗೆ ಎಣ್ಣೆ, ಬೆಂಡೇಕಾಯಿ, ಹಸಿಮೆಣಸು ಹಾಕಿ ಬಾಡಿಸಿ
ನಂತರ ತಣ್ಣಗಾದ ಮೇಲೆ ಇದಕ್ಕೆ ಬೆಳ್ಳುಳ್ಳಿ, ಉಪ್ಪು, ಬೇಕಿದ್ದಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ತರಿತರಿಯಾಗಿ ರುಬ್ಬಿದ್ರೆ ಚಟ್ನಿ ರೆಡಿ
ಇದನ್ನು ಬಿಸಿ ಬಿಸಿ ಅಕ್ಕಿ ರೊಟ್ಟಿ ಅಥವಾ ಚಪಾತಿಗೆ ಜೊತೆ ತಿಂದ್ರೆ ಬೆಸ್ಟ್