ಹೇಗೆ ಮಾಡೋದು?
ಮೊದಲು ಬಾಣಲೆಗೆ ಎಣ್ಣೆ, ಸಾಸಿವೆ, ಜೀರಿಗೆ, ಕರಿಬೇವು ಹಾಕಿ
ನಂತರ ಅದಕ್ಕೆ ಹಸಿಮೆಣಸು, ಶುಂಠಿ ಹಾಗೂ ಬೆಳ್ಳುಳ್ಳಿಯನ್ನು ಮಿಕ್ಸಿ ಮಾಡಿ ಹಾಕಿ
ನಂತರ ಅದಕ್ಕೆ ಈರುಳ್ಳಿ ಹಾಕಿ ಬಾಡಿಸಿ
ನಂತರ ಉಪ್ಪು, ಅರಿಶಿಣ, ಗರಂ ಮಸಾಲಾ ಹಾಕಿ
ನಂತರ ಮೆಂತ್ಯೆ ಸೊಪ್ಪು ಹಾಕಿ ಬಾಡಿಸಿ
ಕಡೆಗೆ ನಿಂಬೆಹುಳಿ ಹಾಕಿದ್ರೆ ಗೊಜ್ಜು ರೆಡಿ