ಸಾಮಾಗ್ರಿಗಳು
ಶೇಂಗಾ
ಬೆಳ್ಳುಳ್ಳಿ
ಹಸಿಮೆಣಸು
ಜೀರಿಗೆ
ಉಪ್ಪು
ಎಣ್ಣೆ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಹಾಕಿ ಶೇಂಗಾ ಹಾಕಿ ಸಣ್ಣ ಉರಿಯಲ್ಲಿ ಬಾಡಿಸಿ
ನಂತರ ಜೀರಿಗೆ ಹಾಗೂ ಬೆಳ್ಳುಳ್ಳಿ ಹಾಕಿ ಬಾಡಿಸಿ
ಚೆನ್ನಾಗಿ ರೋಸ್ಟ್ ಆದ ನಂತರ ಹಸಿಮೆಣಸು ಹಾಕಿ ಮಿಕ್ಸ್ ಮಾಡಿ
ಎಲ್ಲವೂ ರೋಸ್ಟ್ ಆದಮೇಲೆ ಕುಟಾಣಿಯಲ್ಲಿ ಈ ಮಿಶ್ರಣವನ್ನು ಕುಟ್ಟಿ, ಕುಟ್ಟುತ್ತಾ ಉಪ್ಪು ಸೇರಿಸಿದ್ರೆ ಥೇಚಾ ರೆಡಿ