ಮೊದಲು ನೀರಿಗೆ ಉಪ್ಪು, ರವೆ ಹಾಗೂ ಕಾಯಿ ತುರಿ ಹಾಕಿ ಬಿಸಿ ಮಾಡಿಕೊಳ್ಳಿ
ನಂತರ ಇದಕ್ಕೆ ರವೆ ಹಾಕಿ ಉಪ್ಪಿಟ್ಟಿನ ಹದಕ್ಕೆ ತನ್ನಿ
ನಂತರ ಬಿಸಿ ಇರುವಾಗಲೇ ಇದನ್ನು ಪುಟ್ಟ ಪುಟ್ಟ ಉಂಡೆಗಳನ್ನಾಗಿ ಮಾಡಿ ಸ್ಟೀಮರ್ನಲ್ಲಿ ಹತ್ತು ನಿಮಿಷ ಬೇಯಿಸಿ
ನಂತರ ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಉಪ್ಪು, ಖಾರದಪುಡಿ, ಕರಿಬೇವು, ಸಾಂಬಾರ್ ಪುಡಿ, ಕೊತ್ತಂಬರಿ ಹಾಕಿ ರವೆ ಬಾಲ್ಸ್ ಹಾಕಿ ಮಿಕ್ಸ್ ಮಾಡಿ
ಒಂದೆರಡು ನಿಮಿಷದ ನಂತರ ಬಿಸಿಬಿಸಿ ರವಾ ಬಾಲ್ಸ್ ಚಟ್ನಿ ಜೊತೆ ಸೇವಿಸಿ