ಸಾಮಾಗ್ರಿಗಳು
ಬೆಣ್ಣೆ
ಈರುಳ್ಳಿ
ಹಸಿಮೆಣಸು
ಒಣಮೆಣಸು
ಚಕ್ಕೆ
ಲವಂಗ
ಏಲಕ್ಕಿ
ಗೋಡಂಬಿ
ಖಾರದಪುಡಿ
ಪಲಾವ್ ಎಲೆ
ಪನೀರ್
ಅರಿಶಿಣ
ಸಾಂಬಾರ್ ಪುಡಿ
ಗರಂ ಮಸಾಲಾ
ಫ್ರೆಶ್ ಕ್ರೀಂ
ಮಾಡುವ ವಿಧಾನ
ಮೊದಲು ಬಾಣಲೆಗೆ ಬೆಣ್ಣೆ ಪಲಾವ್ ಸಾಮಾನು, ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಹಾಕಿ
ನಂತರ ಟೊಮ್ಯಾಟೊ, ಗೋಡಂಬಿ ಹಾಕಿ
ನಂತರ ಅರಿಶಿಣ ಹಾಕಿ
ಇದನ್ನು ಬೇಯಿಸಿ ಆಫ್ ಮಾಡಿ ಮಿಕ್ಸಿ ಮಾಡಿ
ನಂತರ ಒಗ್ಗರಣೆಗೆ ಎಣ್ಣೆ ಈರುಳ್ಳಿ, ಖಾರದಪುಡಿ, ಸಾಂಬಾರ್ ಪುಡಿ, ಗರಂ ಮಸಾಲಾ ಹಾಕಿ
ಇದಕ್ಕೆ ರುಬ್ಬಿದ ಮಿಶ್ರಣ ಹಾಕಿ
ನಂತರ ನೀರು ಹಾಕಿ
ನಂತರ ಪನೀರ್ ಹಾಕಿ ಫ್ರೆಶ್ ಕ್ರೀಂ ಹಾಕಿದರೆ ರೆಡಿ