HEALTH | ದೇಹದ ಫ್ಯಾಟ್‌ ಬರ್ನ್‌ ಆಗೋಕೆ ಬೆಳಗ್ಗೆ ಖಾಲಿ ಹೊಟ್ಟೆಗೆ ಈ ಎರಡು ಡ್ರಿಂಕ್‌ ಟ್ರೈ ಮಾಡಿ..

ತೂಕ ಹೆಚ್ಚಿಸಿಕೊಳ್ಳೋದು ಎಷ್ಟು ಸುಲಭವೋ ಹಾಗೇ ತೂಕ ಇಳಿಸೋದು ಅದಕ್ಕಿಂತ ಕಷ್ಟ. ಫ್ಯಾಟ್‌ ಲೂಸ್‌ ಮಾಡೋಕೆ ವ್ಯಾಯಾಮದ ಜೊತೆಗೆ ನಮ್ಮ ಆಹಾರ ಕ್ರಮವೂ ಅಷ್ಟೇ ಮುಖ್ಯ.ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಎರಡು ಡ್ರಿಂಕ್‌ಗಳನ್ನು ಆಲ್ಟರ್‌ನೇಟಿವ್‌ ದಿನ ಸೇವಿಸಿ ನೋಡಿ..

ಡ್ರಿಂಕ್‌ 1 
ಹಿಂದಿನ ದಿನ ರಾತ್ರಿ ಓಂಕಾಳು, ಜೀರಿಗೆ ಹಾಗೂ ಸೋಂಪನ್ನು ನೀರಿನಲ್ಲಿ ನೆನೆಸಿಡಿ. ಬೇಕಿದ್ದಲ್ಲಿ ಮೆಂತೆ ಹಾಗೂ ಶುಂಠಿ ಕೂಡ ಹಾಕಿಕೊಳ್ಳಬಹುದು.
ಬೆಳಗ್ಗೆ ಇದನ್ನು ಹತ್ತು ನಿಮಿಷ ಕುದಿಸಿ ಕುಡಿಯಿರಿ

ಡ್ರಿಂಕ್‌ 2 
ಲೋಟಕ್ಕೆ ಬಿಸಿ ನೀರು, ಕಾಫಿ ಪುಡಿ ಹಾಗೂ ತುಪ್ಪ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ ಕುಡಿಯಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here