ಸಾಮಾಗ್ರಿಗಳು
ಎಳನೀರು
ಚಿಯಾ ಸೀಡ್ಸ್
ಬಾದಾಮ್ ಗೋಂದು
ಕಲ್ಲು ಸಕ್ಕರೆ
ನಿಂಬೆಹುಳಿ
ಮಾಡುವ ವಿಧಾನ
ಎಳನೀರಿನ ಮೇಲ್ಭಾಗ ತೆಗೆದು ಅದಕ್ಕೆ ಚಿಯಾ ಬೀಜ, ಬಾದಾಮ್ ಗೋಂದು, ಕಲ್ಲು ಸಕ್ಕರೆ ಹಾಕಿ ಮನೆಯ ಮಹಡಿಯ ಮೇಲೆ ಅಥವಾ ಮಂಜು ಬೀಳುವ ಜಾಗಕ್ಕೆ ಇಡಿ. ತಟ್ಟೆ ಮುಚ್ಚಿರಲಿ
ಬೆಳಗ್ಗೆ ಅದಕ್ಕೆ ನಿಂಬೆಹುಳಿ ಹಾಕಿಕೊಂಡು ಕುಡಿದರೆ ದೇಹದ ಉಷ್ಣಾಂಶ ಕಡಿಮೆಯಾಗುತ್ತದೆ.