ಸಾಮಾಗ್ರಿಗಳು
ಪನೀರ್
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಕಾರ್ನ್‌ಫ್ಲೋರ್
ಅಕ್ಕಿಹಿಟ್ಟು
ಕಬಾಬ್ ಪೌಡರ್
ಕರಿಬೇವು
ಉಪ್ಪು
ಎಣ್ಣೆ
ಮಾಡುವ ವಿಧಾನ
ಮೊದಲು ಪನೀರ್‌ಗೆ ಮೊಸರು ಉಪ್ಪು ಹಾಗೂ ಖಾರದಪುಡಿ ಹಾಕಿ ಮಿಕ್ಸ್ ಮಾಡಿ ಮ್ಯಾರಿನೇಟ್ ಮಾಡಿ ಇಡಿ
ನಂತರ ಅಕ್ಕಿಹಿಟ್ಟು, ಕಾರ್ನ್‌ಫ್ಲೋರ್, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಪೇಸ್ಟ್ ಮಾಡಿಕೊಳ್ಳಿ
ನಂತರ ಅದಕ್ಕೆ ಪನೀರ್ ಹಾಕಿ ಕೆಲ ಸಮಯ ಬಿಟ್ಟುಬಿಡಿ
ನಂತರ ಕಾದ ಎಣ್ಣೆಗೆ ಕರಿಬೇವು ಹಾಕಿ ಪನೀರ್ ಕಬಾಬ್ ಮಾಡಿ ಹಸಿರು ಚಟ್ನಿ ಜೊತೆ ತಿನ್ನಿ