Friday, June 2, 2023

Latest Posts

ದೇಹದಲ್ಲಿ ಉಷ್ಣ ಹೆಚ್ಚಾಗಿದ್ದರೆ ಈ ಚಟ್ನಿ‌ ಮಾಡಿ ತಿನ್ನಿ…ಸಿಂಪಲ್ ರೆಸಿಪಿ

ದೇಹದಲ್ಲಿ ಉಷ್ಣಾಂಶ ಹೆಚ್ಚಾಗಿದ್ದರೆ, ಈ ರೀತಿ ಮೆಂತೆಚಟ್ನಿ‌ ಮಾಡೋದು ಹೇಗೆ ನೋಡಿ..

ಬೇಕಾಗಿರುವ ಸಾಮಾಗ್ರಿಗಳು
ಮೆಂತೆ
ಖಾರದ ಪುಡಿ
ಉಪ್ಪು
ಬೆಳ್ಳುಳ್ಳಿ
ಕೊತ್ತಂಬರಿ
ಬೆಲ್ಲ

ಮಾಡುವ ವಿಧಾನ

ಹಿಂದಿನ ದಿನ ರಾತ್ರಿ ಮೆಂತೆ ನೆನೆಸಿ
ನಂತರ ಅದಕ್ಕೆ‌ ಮೇಲೆ‌ ನಮೂದಿಸಿರುವ ಎಲ್ಲ ಪದಾರ್ಥಗಳನ್ನು ಹಾಕಿ ಮಿಕ್ಸಿ‌ ಮಾಡಿ.‌
ಕೈಯಲ್ಲಿ ಮುಟ್ಟದೆ ಚಟ್ನಿ ಮಾಡಿದರೆ 15ದಿನದವರೆಗೂ ಚಟ್ನಿ ಕೆಡುವುದಿಲ್ಲ.
ರೊಟ್ಟಿ, ಚಪಾತಿಯೊಂದಿಗೆ ಚಟ್ನಿ ಸವಿಯಬಹುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!