FOOD | ಅನ್ನ ರಸಂ ಜೊತೆ ಎಗ್ ಡ್ರೈ ಕಾಂಬಿನೇಷನ್ ಸೂಪರ್.. ಹೀಗೆ ಮಾಡಿ ನೋಡಿ..

  • ಮೊದಲು ಮೊಟ್ಟೆಯನ್ನು ಬೇಯಿಸಿ ಸಿಪ್ಪೆ ತೆಗೆದು ಇಟ್ಟುಕೊಳ್ಳಿ, ನಂತರ ಎಲ್ಲ ಕಡೆಯೂ ಚಿಕ್ಕದಾದ ಕಟ್ ಮಾಡಿ, ಖಾರ ಮಸಾಲಾ ಒಳಗೆ ಹಿಡಿಯುವಂತೆ
  • ನಂತರ ಬಾಣಲೆಗೆ ಎಣ್ಣೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಜೀರಿಗೆ ಪುಡಿ ಹಾಗೂ ಗರಂ ಮಸಾಲಾ ಹಾಕಿ
  • ನಂತರ ಖಾರದಪುಡಿ ಹಾಕಿ ಸ್ವಲ್ಪ ನೀರು ಹಾಕಿ, ನಂತರ ಮೊಟ್ಟೆ ಹಾಕಿ ಸಣ್ಣ ಉರಿಯಲ್ಲಿ ಬಾಡಿಸಿ. ಮಸಾಲಾ ಹೀರಿದ ನಂತರ ಆಫ್ ಮಾಡಿ ಕೊತ್ತಂಬರಿ ಹಾಕಿದ್ರೆ ಡ್ರೈ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!