ಬೇಕಾಗಿರುವ ಪದಾರ್ಥಗಳು
ಓಟ್ಸ್
ಕ್ಯಾರೆಟ್
ಈರುಳ್ಳಿ
ಹಸಿಮೆಣಸಿನಕಾಯಿ
ಪಾಲಕ್ ಸೊಪ್ಪು
ಉಪ್ಪು
ಎಣ್ಣೆ
ಮಾಡುವ ವಿಧಾನ
ಎಲ್ಲಾ ಪದಾರ್ಥಗಳನ್ನು ಒಂದು ಬೌಲ್ ಗೆ ಹಾಕಿ ನೀರಿನೊಂದಿಗೆ ಮಿಕ್ಸ್ ಮಾಡಿ.
ನಂತರ ತವಾದ ಮೇಲೆ ಹಾಕಿ ಎಣ್ಣೆ ಕಲಸಿದ ಮಿಶ್ರಣವನ್ನು ದೋಸೆ ರೀತಿಯಲ್ಲಿ ಹಾಕಿ.
ಬಳಿಕ ಎರಡೂ ಬದಿಯಲ್ಲಿ ರೋಸ್ಟ್ ಆದ ಮೇಲೆ ಚಟ್ನಿ ಅಥವಾ ಉಪ್ಪಿನಕಾಯಿ ಜತೆ ಸವಿಯಿರಿ