ಸಾಮಾಗ್ರಿಗಳು
ಈರುಳ್ಳಿ
ಬೆಳ್ಳುಳ್ಳಿ
ಶುಂಠಿ
ಟೊಮ್ಯಾಟೊ
ಚಕ್ಕೆ
ಲವಂಗ
ಕಾಯಿ
ಕೊತ್ತಂಬರಿ
ಪುದೀನ
ಖಾರ
ಸಾಂಬಾರ
ಮಶ್ರೂಮ್
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ, ಈರುಳ್ಳಿ ಹಾಕಿ ಹುರಿಯಿರಿ
ನಂತರ ಟೊಮ್ಯಾಟೊ ಹಾಕಿ
ನಂತರ ಶುಂಠಿ ಬೆಳ್ಳುಳ್ಳಿ ಚಕ್ಕೆ ಲವಂಗ ಹಾಕಿ
ನಂತರ ಕಾಯಿ ಖಾರ ಸಾಂಬಾರ ಪುದೀನ ಕೊತ್ತಂಬರಿ ಹಾಕಿ ಬಾಡಿಸಿ
ತಣ್ಣಗಾದ ಮೇಲೆ ಮಿಕ್ಸಿ ಮಾಡಿ
ನಂತರ ಪಾತ್ರೆಗೆ ಎಣ್ಣೆ ಮಶ್ರೂಮ್ ಹಾಕಿ
ನಂತರ ಈ ಮಸಾಲಾ ಹಾಕಿ ಉಪ್ಪು ಹಾಕಿ ಬೇಯಿಸಿದ್ರೆ ಪುದೀನಾ ಮಶ್ರೂಮ್ ರೆಡಿ