ಸಾಮಾಗ್ರಿಗಳು
ಬೆಣ್ಣೆ
ಅಕ್ಕಿಹಿಟ್ಟು
ಚೀಸ್
ಆರಿಗ್ಯಾನೊ
ಪಾಸ್ತಾ
ಹಾಲು
ನಿಮ್ಮಿಷ್ಟದ ತರಕಾರಿ
ಚಿಲ್ಲಿ ಫ್ಲೇಕ್ಸ್
ಮಾಡುವ ವಿಧಾನ
ಮೊದಲು ಪಾಸ್ತಾಗೆ ನೀರು ಹಾಕಿ ಬೇಯಿಸಿ ಇಟ್ಟುಕೊಳ್ಳಿ
ನಂತರ ಪ್ಯಾನ್‌ಗೆ ಬೆಣ್ಣೆ ಹಾಕಿ, ಅಕ್ಕಿ ಹಿಟ್ಟು ಹಾಕಿ ಬಾಡಿಸಿ
ನಂತರ ಅದಕ್ಕೆ ಸ್ವೀಟ್‌ಕಾರ್ನ್, ಬ್ರೊಕೊಲಿ ಹಾಕಿ ಬಾಡಿಸಿ
ನಂತರ ಹಾಲು ಹಾಕಿ
ನಂತರ ಚೀಸ್ ಹಾಕಿ ಪಾಸ್ತಾ ಮಿಕ್ಸ್ ಮಾಡಿ
ಇದಕ್ಕೆ ಉಪ್ಪು, ಆರಿಗ್ಯಾನೊ ಹಾಗೂ ಚಿಲ್ಲಿಫ್ಲೇಕ್ಸ್ ಹಾಕಿದ್ರೆ ಪಾಸ್ತಾ ರೆಡಿ