ಸಾಮಾಗ್ರಿಗಳು
ಸೇಬು
ಚಾಕೋಲೆಟ್ ಪುಡಿ ಅಥವಾ ಚಾಕೋಲೆಟ್
ಮಾಡುವ ವಿಧಾನ
ಮೊದಲು ಸೇಬು ಹಣ್ಣಿನ ಸಿಪ್ಪೆ ತೆಗೆದು ಬೇಯಿಸಿ
ತಣ್ಣಗಾದ ನಂತರ ಮಿಕ್ಸಿಗೆ ಹಾಕಿ
ಜೊತೆಗೆ ಮೆಲ್ಟೆಡ್ ಚಾಕೋಲೆಟ್ ಅಥವಾ ಕೋಕೋ ಪೌಡರ್ ಹಾಕಿ ಮಿಕ್ಸಿ ಮಾಡಿ
ಪ್ಯಾನ್ನಲ್ಲಿ ಹಾಕಿ ನಾಲ್ಕು ಗಂಟೆ ಫ್ರಿಡ್ಜ್ನಲ್ಲಿಟ್ಟು ತಿನ್ನಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ