ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಮೆಟ್ರೋ ಸದಾ ವಿಚಿತ್ರ ಘಟನೆಗಳಿಂದ ಸುದ್ದಿಯಲ್ಲಿರುತ್ತದೆ. ಹೆಚ್ಚಾಗಿ ನೃತ್ಯ, ಗಲಾಟೆಯಿಂದಲೇ ಸುದ್ದಿಯಲ್ಲಿರುವ ದೆಹಲಿ ಮೆಟ್ರೋದಲ್ಲಿ ಮತ್ತೊಮ್ಮೆ ಮಹಿಳೆಯರ ಕಿತ್ತಾಟದ ವಿಡಿಯೋ ಸದ್ಯ ವೈರಲ್ ಅಗುತ್ತಿದೆ.
ಮೆಟ್ರೋ ಅಧಿಕಾರಿಗಳು ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಮಹಿಳಾ ಪೊಲೀಸ್ ಅಧಿಕಾರಿ ಅವರನ್ನು ತಡೆದರೂ ಜಗ್ಗದ ಮಹಿಳೆಯರು ಗಲಾಟೆಯಲ್ಲಿ ತೊಡಗಿರುವ ವಿಡಿಯೋಗೆ ವಿಭಿನ್ನ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
@gharkekalesh pic.twitter.com/DmWaDKwWgH
— Arhant Shelby (@Arhantt_pvt) September 2, 2023