ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: 30 ಸಾಧಕರು, 5 ಸಂಸ್ಥೆಗಳು ಆಯ್ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  

ಉಡುಪಿ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗ 30 ಮಂದಿ ಸಾಧಕರನ್ನು ಮತ್ತು 5 ಸಂಘಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ.

ಯಕ್ಷಗಾನ – ಮಹಾಬಲ ನಾಯಕ್ ಬೆಳಂಜೆ, ನಾಗೇಂದ್ರ ರಾವ್ ಉಪ್ಪುಂದ, ಗೋಪಾಲ ಗಾಣಿಗ ಅಜ್ರಿ, ಮಂಜುನಾಥ ರಾವ್ ಹಾವಂಜೆ, ಕೃಷ್ಣಮೂರ್ತಿ ಉರಾಳ ಚಿತ್ರಪಾಡಿ

ದೈವಾರಾಧನೆ – ಬೀರು ಪಾಣಾ ನೀರೆ, ಗೋವಿಂದ ಬಂಗೇರ ಕಾರ್ಕಳ, ಅಶೋಕ ಶೆಟ್ಟಿ ಮಾಳ

ರಂಗಭೂಮಿ – ಗಂಗಾಧರ ಕಿದಿಯೂರು

ಚಿತ್ರಕಲೆ – ಬಿ. ಕೃಷ್ಣ ದೇವಾಡಿಗ ಉಪ್ಪಂದ
ಸಂಗೀತ – ಸುರೇಶ್ ಸಾಲ್ಯಾನ್ ಮುಡಾರು
ಭರತನಾಟ್ಯ – ಭಾಗೀರಥಿ ಎಂ.ರಾವ್ ಬಡಗುಬೆಟ್ಟು
ಸಾಹಿತ್ಯ – ಜ್ಯೋತಿ ಗುರುಪ್ರಸಾದ್ ಕಾರ್ಕಳ
ನಾಟಿವೈದ್ಯ – ವಸಂತಿ ತಂತ್ರಿ ಉಳಿಯಾರಗೋಳಿ, ಭೋಜು ನಾಯ್ಕ ಹೆಬ್ರಿ
ಪಾಕಶಾಸ್ತ್ರ – ಪಿ.ಯಜ್ಞನಾರಾಯಮ ಭಟ್ ಮುಚ್ಲಕೋಡು
ವೈದ್ಯಕೀಯ – ಡಾ.ಎ.ಸುಬ್ರಹ್ಮಣ್ಯ ಭಟ್ ಪರ್ಕಳ
ಕ್ರೀಡೆ – ಆಯುಷ್ ಶೆಟ್ಟ, ವಿದ್ಯಾ ಯು.ಶೆಟ್ಟಿ ಕುಕ್ಕುಂದೂರು, ಪೃಥ್ವಿರಾಜ ಶೆಟ್ಟಿ
ಸಂಕೀರ್ಣ – ಡಾ.ಗಣನಾಥ ಎಕ್ಕಾರು ಅಂಬಲಪಾಡಿ
ಕೃಷಿ – ಭಾಸ್ಕರ ಪೂಜಾರಿ ನಡೂರು,ಬಾಬು ಆಚಾರ್ಯ ಹೇರೂರು, ಜಯರಾಮ ಶೆಟ್ಟಿ ಮಣೂರು,
ಹೈನುಗಾರಿಕೆ – ಶಿವರಾಮ ಶೆಟ್ಟಿ ಹೆಜಮಾಡಿ
ಹೊರನಾಡ ಕನ್ನಡಿಗರು – ಪ್ರವೀಣ್ ಶೆಟ್ಟಿ ಸಂತೆಕಟ್ಟೆ
ಸಮಾಜಸೇವೆ – ಆಸ್ಟೀನ್ ಕುಮಾರ ಕಟಪಾಡಿ, ಎಚ್.ಬಾಸ್ಕರ ಜೋಯಿಸ್ ಹೆಬ್ರಿ, ಆಯಿಷಾ ಕಾರ್ಕಳ
ಪತ್ರಿಕೋದ್ಯಮ – ಹರೀಶ್ ಕುಂದರ್ ಉಡುಪಿ
ಸಂಘ – ಸಂಸ್ಥೆಗಳು – ಯವಕ ಮಂಡಲ ಕುತ್ಯಾರು, ಅಜಪುರ ಕರ್ನಾಟಕ ಸಂಘ ಬ್ರಹ್ಮಾವರ, ಛತ್ರಪತಿ ಫೌಂಡೇಶನ್ ಕಾರ್ಕಳ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಉಡುಪಿ, ಕುಂದಾಪುರ ತಾಲೂಕು ಯುವ ಬಂಟರ ಸಂಘ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!