LGBTQ ಜನರ ಬಗ್ಗೆ ಸದ್ಗುರು ಅವರ ಕಮೆಂಟ್‌ ದೂಷಿಸಿದ ಉರ್ಫಿ ಜಾವೇದ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್ ಅವರು LGBTQ ಸಮುದಾಯದ ಕುರಿತು ಮಾಡಿದ ಕಮೆಂಟ್‌ ಅನ್ನು ಉರ್ಫಿ ಜಾವೇದ್ ದೂಷಿಸಿದ್ದಾರೆ. ಸದ್ಗುರುಗಳನ್ನು ಅನುಸರಿಸುವವರು ಯಾರಾದರೂ ಇದ್ದರೆ ಅವರು ನನ್ನನ್ನು ಅನುಸರಿಸಬೇಡಿ ಎಂದು ಉರ್ಫಿ ಅವರು ತಮ್ಮ ಅಭಿಮಾನಿಗಳನ್ನು ವಿನಂತಿಸಿದ್ದಾರೆ.

LGBTQ ಸಮುದಾಯದ ಕುರಿತು ಮಾಡಿದ ಕಾಮೆಂಟ್‌ಗಳಿಂದಾಗಿ ಸದ್ಗುರು ಅವರನ್ನು ಉರ್ಫಿ ಜಾವೇದ್ ತರಾಟೆಗೆ ತೆಗೆದುಕೊಂಡರು. ವಿಭಿನ್ನ ಫ್ಯಾಶನ್‌ ಶೈಲಿಯಿಂದಾಗಿ ಹೆಸರುವಾಸಿಯಾದ ಉರ್ಫಿ, ತನ್ನ ಇನ್‌ಸ್ಟ್ರಾಗ್ರಾಮ್‌ ಖಾತೆಯಲ್ಲಿ LGBTQ ಸಮುದಾಯದ ಕುರಿತು ಸದ್ಗುರುಗಳ ಕಾಮೆಂಟ್ ಮಾಡುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಳು ಮತ್ತು ತನ್ನ ನಿರಾಶೆಯನ್ನು ವ್ಯಕ್ತಪಡಿಸಿದಳು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!