ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುನಿರೀಕ್ಷಿತ ಯುಐ ಸಿನಿಮಾದ ಟೀಸರ್ ಅಂತೂ ರಿಲೀಸ್ ಆಗಿದೆ.
ಉಪೇಂದ್ರ ಅವರ ಸಿನಿಮಾ ಎಂದಾಕ್ಷಣ ಏನೋ ವಿಭಿನ್ನವಾಗಿಯೇ ಇರುತ್ತದೆ ಎಂದು ಅಪೇಕ್ಷೆ ಇಟ್ಟಿದ್ದ ಅಭಿಮಾನಿಗಳಿಗೆ ಟೀಸರ್ ನೋಡಿ ಸಿಕ್ಕಾಪಟ್ಟೆ ಖುಷಿಯಾಗಿದೆ.
ಸಿನಿಮಾ ಟೀಸರ್ನ್ನು ಶಿವರಾಜ್ಕುಮಾರ್ ರಿಲೀಸ್ ಮಾಡಿದ್ದಾರೆ. ಟ್ವಿಟರ್ನಲ್ಲಿ ಟೀಸರ್ನ್ನು ಸುದೀಪ್ ರಿಲೀಸ್ ಮಾಡಿದ್ದಾರೆ. ಬಹಳ ವರ್ಷಗಳ ನಂತರ ಉಪೇಂದ್ರ ನಿರ್ದೇಶನಕ್ಕೆ ಕಂ ಬ್ಯಾಕ್ ಮಾಡಿದ್ದು, ಟೀಸರ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೇಗಿದೆ ಟೀಸರ್ ನೋಡಿ..
𝐖𝐞𝐥𝐜𝐨𝐦𝐞 𝐓𝐨 𝐓𝐡𝐞 𝐖𝐨𝐫𝐥𝐝 𝐨𝐟 #UITheMovie
Best wishes to #UppiSir & the entire team 🤩https://t.co/uKybJWrTr2#UITheMovieFirstLook @nimmaupendra #GManoharan @Laharifilm @enterrtainers @kp_sreekanth @AJANEESHB pic.twitter.com/NUEDrO9sq3— Rishab Shetty (@shetty_rishab) January 8, 2024