ಹೊಸದಿಗಂತ ಡಿಜಿಟಲ್ ಡೆಸ್ಕ್
ಅಮೆರಿಕದ ಬಾಸ್ಕೆಟ್ಬಾಲ್ ತಾರೆ ಬ್ರಿಟ್ನಿ ಗ್ರಿನರ್ ಅವರನ್ನು ರಷ್ಯಾದೊಂದಿಗಿನ ಖೈದಿ ವಿನಿಮಯದಲ್ಲಿ ಬಿಡುಗಡೆ ಮಾಡಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಅಮೆರಿಕದ ಅಧ್ಯಕ್ಷ ಜೋ ಬೈಡನ್ , ‘ಅವಳು ಸುರಕ್ಷಿತವಾಗಿದ್ದಾಳೆ. ಅವಳು ವಿಮಾನದಲ್ಲಿ ಇದ್ದಾಳೆ. ಅವರು ಮನೆಗೆ ತೆರಳುತ್ತಿದ್ದಾರೆ’ ಎಂದು ಟ್ವೀಟ್ ಮಾಡಿದ್ದಾರೆ.
ಬೈಡನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಓವಲ್ ಕಚೇರಿಯಿಂದ ಗ್ರಿನರ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ ಎಂದು ಯುಎಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Moments ago I spoke to Brittney Griner.
She is safe.
She is on a plane.
She is on her way home. pic.twitter.com/FmHgfzrcDT— President Biden (@POTUS) December 8, 2022