ವಾಜಪೇಯಿಯವರ ಸೇವೆ ನಮಗೆ ಸ್ಫೂರ್ತಿ: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ಮಾಜಿ ಪ್ರಧಾನಿ, ಅಜಾತತ್ರು ಅಟಲ್ ಬಿಹಾರಿ ವಾಜಪೇಯಿ ಅವರ ೯೯ನೇ ಜನ್ಮದಿನ. ಈ ದಿನದಂದು ಪ್ರಧಾನಿ ಮೋದಿ ಅಟಲ್ ಜೀ ಅವರನ್ನು ಸ್ಮರಿಸಿಕೊಂಡಿದ್ದಾರೆ.

ಅಟಲ್‌ಜೀ ಅವರ ಜನ್ಮದಿನದಂದು ದೇಶದ ಎಲ್ಲಾ ಕುಟುಂಬದ ಸದಸ್ಯರ ಪರವಾಗಿ ನಾನು ಅವರಿಗೆ ನಮಿಸುತ್ತೇನೆ. ತಮ್ಮ ಜೀವನದುದ್ದಕ್ಕೂ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಅವರು ತಲ್ಲೀನರಾಗಿದ್ದರು. ಭಾರತ ಮಾತೆಗೆ ಅವರು ನೀಡಿರುವ ಸಮರ್ಪಣಾ ಸೇವೆ ನಮಗೆ ಸ್ಪೂರ್ಥಿಯಾಗಿದೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!