ಹೊಸದಿಗಂತ ಡಿಜಿಟಲ್ ಡೆಸ್ಕ್:
ಹುಲಿ ಉಗುರಿನ ಪೆಂಡೆಂಟ್ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗೆ ಬಂದಿರುವ ಬಿಗ್‌ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಇದೀಗ ದೊಡ್ಮನೆಗೆ ವಾಪಾಸಾಗಿದ್ದಾರೆ.
ಜೈಲಿನಿಂದ ಬಿಡುಗಡೆಯಾಗಿ ಎರಡು ದಿನವಾದ್ರೂ ಸಂತೋಷ್ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಿರಲಿಲ್ಲ, ಸಂತೋಷ್ ಮತ್ತೆ ಬರೋದಿಲ್ಲ ಎಂದುಕೊಂಡ ಫ್ಯಾನ್ಸ್‌ಗೆ ಬಿಗ್‌ಬಾಸ್ ಸರ್ಪೈಸ್ ನೀಡಿದ್ದು, ದೈಹಿಕ ಹಾಗೂ ಮಾನಸಿಕ ಪರೀಕ್ಷೆ ನಂತರ ವರ್ತೂರು ಸಂತೋಷ್ ವಾಪಾಸಾಗಿದ್ದಾರೆ.