ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆರಂಭವಾಗಿದ್ದು, ಇದರ ಜೊತೆಗೆ ವರುಣನ ಆಗಮನವಾಗಿದೆ.
ಕಾರ್ಯಕ್ರಮ ನಾಡಗೀತೆ ಜೊತೆಗೆ ಆರಂಭವಾಗುತ್ತಿದ್ದಂತೆ ಉತ್ತಮ ಮಳೆ ಬರಲು ಆರಂಭವಾಗಿದ್ದು, ಮಳೆಯಲ್ಲೇ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಜೂನಿಯರ್ ಎನ್ ಟಿ ಆರ್ ಅಪ್ಪುವನ್ನು ನೆನಪಿಸಿಕೊಂಡರು.