ತರಕಾರಿ ಬೇಗ ಬೇಯೋದಕ್ಕೆ ಹೀಗೆ ಮಾಡಿ..

ಓಪನ್ ಆಗಿ ಬೇಯಿಸುವ ಬದಲು ಕುಕ್ಕರ್‌ನಲ್ಲಿ ಕೂಗಿಸಿ, ತರಕಾರಿ ಬೇಗ ಬೇಯುತ್ತದೆ.

ತರಕಾರಿಗೆ ಸ್ವಲ್ಪ ಉಪ್ಪು ಹಾಕಿದರೆ ಬೇಗ ಮೆತ್ತಗಾಗುತ್ತದೆ.

ಪಾತ್ರೆಯ ಮೇಲೆ ತಟ್ಟೆ ಮುಚ್ಚಿ ಚಿಕ್ಕ ಉರಿಯಲ್ಲಿ ಬೇಯಿಸಿದರೆ ಬೇಗ ತರಕಾರಿ ಬೇಯುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!