ಯಾವುದೇ ತರಕಾರಿಯನ್ನು ಹಾಕಿ ಗ್ರೇವಿ ಮಾಡಬೇಕು ಅಂದ್ರೆ ಮಸಾಲಾ ಬೇಕು, ಆ ಮಸಾಲಾ ಮಾಡೋದು ಹೇಗೆ? ಇಲ್ಲಿದೆ ರೆಸಿಪಿ..
ಸಾಮಾಗ್ರಿಗಳು
ಕಾಯಿ
ಹಸಿಮೆಣಸು
ಬೆಳ್ಳುಳ್ಳಿ
ಕೊತ್ತಂಬರಿ
ಸಾಂಬಾರ್ ಪುಡಿ
ಮಾಡುವ ವಿಧಾನ
ಈ ಎಲ್ಲ ಪದಾರ್ಥಗಳನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ
ನಂತರ ಕುಕ್ಕರ್‌ಗೆ ಎಣ್ಣೆ ಈರುಳ್ಳಿ, ಟೊಮ್ಯಾಟೊ ಹಾಕಿ ನಂತರ ತರಕಾರಿ ಉಪ್ಪು ಹಾಕಿ
ಈ ಮಸಾಲಾ ಹಾಕಿ ಕೂಗಿಸಿದ್ರೆ ಗ್ರೇವಿ ರೆಡಿ