ವಿಡಿಯೊ: ರಾಜಪಥದಲ್ಲಿ ಗಣರಾಜ್ಯೋತ್ಸವ, ಇಲ್ಲಿವೆ 7 ಮನಸೆಳೆಯುವ ದೃಶ್ಯಗಳು

0
506

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಗಣರಾಜ್ಯೋತ್ಸವ ಸಮಾರಂಭದ ಹಲವು ಸುದ್ದಿ- ದೃಶ್ಯಾವಳಿಗಳನ್ನು ನೀವು ಬೆಳಗಿನಿಂದ ನೋಡಿರುತ್ತೀರಿ. ವಿಶೇಷವಾಗಿ ದೆಹಲಿಯ ರಾಜಪಥದಲ್ಲಿ ಗಣರಾಜ್ಯೋತ್ಸವ ಪಥಸಂಚಲನ ಹಾಗೂ ಮಿಲಿಟರಿ ಕವಾಯತುಗಳು ದೀರ್ಘ ಸಮಯದವರೆಗೆ ನಡೆದಿವೆ. ಆ ಪೈಕಿ, ನೀವು ನೋಡಲೇಬೇಕಿರುವ ಏಳೇ ಏಳು ಸಂದರ್ಭಗಳನ್ನು ಇಲ್ಲಿ ದೃಶ್ಯಸಹಿತ ಕಟ್ಟಿಕೊಟ್ಟಿದ್ದೇವೆ, ವಿಡಿಯೋ ನೋಡಿ.

 

LEAVE A REPLY

Please enter your comment!
Please enter your name here