ವಿಡಿಯೊ: ಯುದ್ಧಗ್ರಸ್ತ ಉಕ್ರೇನ್’ನಲ್ಲಿ ಇಂದು ನಡೆದಿದ್ದೇನು?

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಉಕ್ರೇನ್ ನಿಂದ ಸ್ವತಂತ್ರವಾಗಲಿಚ್ಛಿಸಿರುವ ಪ್ರಾಂತ್ಯಗಳ ಕೋರಿಕೆ ಮೇರೆಗೆ ಮಿಲಿಟರಿ ಕಾರ್ಯಾಚರಣೆ ಮಾಡುತ್ತಿದ್ದೇವೆ ಎನ್ನುವ ಮೂಲಕ ಗುರುವಾರ ರಷ್ಯವು ಉಕ್ರೇನ್ ಮೇಲೆ ಯುದ್ಧ ಸಾರಿದೆ. ಯುದ್ಧದ ಮೊದಲ ದಿನದ ಪ್ರಮುಖಾಂಶಗಳನ್ನು ಮೂರು ನಿಮಿಷಗಳ ಒಳಗೆ ತಿಳಿದುಕೊಳ್ಳಬಹುದು ಈ ವಿಡಿಯೋದಲ್ಲಿ.

 

LEAVE A REPLY

Please enter your comment!
Please enter your name here