ಹಿಟ್ಟಿಗೆ ಉಗುಳಿ ಚಪಾತಿ ತಯಾರಿಸಿದ ವಿಡಿಯೋ ವೈರಲ್: ಮುಸ್ಲಿಂ ವ್ಯಕ್ತಿ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಸ್ತೆ ಬದಿಯ ಉಪಹಾರ ಗೃಹವೊಂದರಲ್ಲಿ ವ್ಯಕ್ತಿಯೊಬ್ಬ ಚಪಾತಿ ಮಾಡಲು ಕಲಸುತ್ತಿದ್ದ ಹಿಟ್ಟಿಗೆ ಉಗುಳು ಉಗಿಯುತ್ತಿದ್ದ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು.

ಇದೀಗ ಕಿಶನ್ ಗಂಜ್ ಬಿಹಾರದ ನಾಸಿರುದ್ದೀನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಅಡುಗೆಯವನ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ.

ದೆಹಲಿಯ ಪಸೋಂಡಾ ಗ್ರಾಮದ ರಸ್ತೆ ಬದಿ ಹೊಟೇಲ್‌ನಲ್ಲಿ ಆತ ಚಪಾತಿ ಹಿಟ್ಟು ಕಲಸುವ ವೇಳೆ ಉಗುಳುತ್ತಿದ್ದ ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿದೆ.

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!