ವಿಡಿಯೊ: ಪಾದಯಾತ್ರೆ ರಾಜಕೀಯಕ್ಕೆ ಶಾಲಾ ಮಕ್ಕಳು- ಡಿಕೆಶಿ ಒಡ್ಡಿದ ಕೊರೋನಾತಂಕ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಡಿಸೆಂಬರ್ 10ನೇ ತಾರೀಖು ತಮ್ಮ ಮೇಕೆದಾಟು ಪಾದಯಾತ್ರೆ ಮಧ್ಯೆ ಶಾಲೆಯೊಂದನ್ನು ಹೊಕ್ಕು, ಅಲ್ಲಿನ ಮಕ್ಕಳನ್ನು ಗುಂಪುಗೂಡಿಸಿದ ಡಿ ಕೆ ಶಿವಕುಮಾರ್ ನಡೆ ಈಗ ಟೀಕೆಗೆ ಒಳಗಾಗುತ್ತಿದೆ. ರಾಜಕೀಯಕ್ಕೆ ಮಕ್ಕಳನ್ನು ಬಳಸಿಕೊಂಡಿರುವ ತಪ್ಪು, ಅಲ್ಲದೇ ಈ ವರ್ತನೆಯಿಂದ ಮಕ್ಕಳಲ್ಲಿ ಕೊರೋನಾ ಹರಡುವ ಆತಂಕವನ್ನೂ ಸೃಷ್ಟಿಸಿದಂತಾಗಿದೆ ಎಂಬ ಟೀಕೆಗಳು ವ್ಯಕ್ತವಾಗಿವೆ. ವಿಡಿಯೋದ ಒಂದು ಭಾಗದಲ್ಲಿ ಮಕ್ಕಳಿಂದ ಡಿಕೆ, ಡಿಕೆ ಎಂದು ಘೋಷಣೆ ಕೂಗಿಸಿರುವಂತೆಯೂ ಕಂಡುಬರುತ್ತದೆ.

 

LEAVE A REPLY

Please enter your comment!
Please enter your name here