ಹೊಸ ದಿಗಂತ ಡಿಜಿಟಲ್ ಡೆಸ್ಕ್
125 ವರ್ಷದ ಸ್ವಾಮಿ ಯೋಗಾನಂದರು ಪದ್ಮಶ್ರೀ ಸ್ವೀಕರಿಸುವಾಗ ಪ್ರಧಾನಿ ಮತ್ತು ರಾಷ್ಟ್ರಪತಿಯವರಿಗೆ ನತಮಸ್ತಕರಾಗಿ ನಮಸ್ಕರಿಸಿದ್ದು ವೈರಲ್ ಆಗಿದೆ. ಕೃತಜ್ಞಭಾವ, ನಿಯಮಿತ ವ್ಯಾಯಾಮ, ಒತ್ತಡರಹಿತ ಜೀವನ… ಹೀಗೆ ಯೋಗಾನಂದರು ತಮ್ಮ ಬದುಕನ್ನು ಹೇಗೆಲ್ಲ ಸಂಪನ್ನಗೊಳಿಸಿಕೊಂಡಿದ್ದಾರೆ ಎಂಬುದರ ಜಲಕು ಈ ವಿಡಿಯೋದಲ್ಲಿದೆ.