Thursday, March 23, 2023

Latest Posts

ಕನ್ನಡದ ಈ ಹೀರೋಯಿನ್ ಜತೆ ವಿಜಯ್ ರೊಮ್ಯಾನ್ಸ್, ರಶ್ಮಿಕಾ ಖಂಡಿತಾ ಅಲ್ಲ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಾಲಿವುಡ್‌ನಲ್ಲಿ ರೊಮ್ಯಾಂಟಿಕ್ ಜೋಡಿ ಅಂದ್ರೆ ಮೊದಲು ನೆನಪಾಗೋದು ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಜೋಡಿ.
Rashmika Mandanna on her relationship with Vijay Deverkonda: 'I see what's happening on social media, find it very cute…' | Entertainment News,The Indian Expressಇವರಿಬ್ಬರ ಆನ್‌ಸ್ಕ್ರೀನ್ ಕೆಮಿಸ್ಟ್ರಿಯನ್ನು ಜನ ಇಷ್ಟಪಟ್ಟಿದ್ದರು. ಇದೀಗ ವಿಜಯ್ ದೇವರಕೊಂಡ ಕನ್ನಡದ ಮತ್ತೊಬ್ಬ ನಟಿ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ.

Vijay- Rashmika | Vijay Deverakonda reveals nickname for rumoured girlfriend Rashmika Mandannaಇವರು ಬೇರಾರೂ ಅಲ್ಲ, ಕನ್ನಡತಿ ಶ್ರೀಲೀಲಾ, ರಶ್ಮಿಕಾ ದಾರಿ ಹಿಡಿದು ತೆಲುಗಿಗೆ ಹಾರಿದ್ದಾರೆ ಎಂದೆಲ್ಲಾ ಹೇಳಿದ್ರೂ ಶ್ರೀಲೀಲಾ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಲೈಗರ್ ಸೋಲಿನ ಬಳಿಕ ಇದೀಗ ವಿಜಯ್ ತೆಲುಗಿನ ಸಿನಿಮವೊಂದರಲ್ಲಿ ನಟಿಸುತ್ತಿದ್ದು, ಇದಕ್ಕೆ ಶ್ರೀಲೀಲಾ ಹೀರೋಯಿನ್ ಆಗಿ ಆಯ್ಕೆಯಾಗಿದ್ದಾರಂತೆ. ಈ ಜೋಡಿ ಆನ್‌ಸ್ಕ್ರೀನ್‌ನಲ್ಲಿ ಹೇಗೆ ಕಾಣಲಿದೆ ಕಾದು ನೋಡಬೇಕಿದೆ.

Happening Actress Sreeleela to Star Opposite Vijay Deverakonda in Upcoming Film

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!